Browsing: ಸುದ್ದಿ

ಮೇ ೧೫ ನನ್ನ ಪಾಲಿಗೆ ಅವಿಸ್ಮರಣೀಯ ದಿನ. ಅವತ್ತು ನಾನು ನನ್ನ ಎಸೆಸೆಲ್ಸಿ ಮ್ಯಾಥ್ಸ್ ಮೇಡಂ ಜಯಲಕ್ಷ್ಮಿಯವರನ್ನು ಅವರ ಮನೆಯಲ್ಲೇ ಭೇಟಿ ಮಾಡಿದೆ. ಬಾಗಿಲು ತೆರೆದವರೇ ಗುರುತಿದೆಯಾ ಮಾರಾಯಾ ಎಂದು ಅಚ್ಚರಿ ಮತ್ತು ಪ್ರೀತಿಯಿಂದ ವಿಚಾರಿಸಿಕೊಂಡರು.…

ನಾನೇನೂ ಸಂಗೀತಗಾರನೂ ಅಲ್ಲ, ವಿಧೇಯ ಸಂಗೀತಾರ್ಥಿಯೂ ಅಲ್ಲ. ಆದರೆ ಆರು ವರ್ಷಗಳ ಹಿಂದೆ ಆರಂಭಿಸಿದ, ಎರಡು ವರ್ಷಗಳಿಂದ ತಡವರಿಸಿಕೊಂಡು ಬಂದ ಸಂಗೀತ ಕ್ಲಾಸಿನ ನಂತರದ ಕ್ಷಣಗಳಲ್ಲಿ ನನ್ನ ಜೊತೆಗೆ ಇದ್ದ, ಇರುವವರ ಬಗ್ಗೆ ಬರೆಯಬೇಕು ಅಂತ…

ಪಾಕಿಸ್ತಾನಿ ಗಝಲ್‌ಗಳನ್ನು ಕೇಳುವುದು ನನಗೊಂದು ವಿಚಿತ್ರ ಹುಚ್ಚು. ಅದರಲ್ಲೂ ಪಠಾಣ್ ಖಾನ್‌ನಂಥ ಗಝಲ್ ಗಾಯಕರ ಚೀಸ್ ಸಿಕ್ಕರೆ ಮುಗಿದೇ ಹೋಯ್ತು…. ಎಷ್ಟೋ ವರ್ಷಗಳ ಹಿಂದೆ ನನ್ನ ಬ್ಲಾಗ್‌ಸ್ಪಾಟ್‌ನಲ್ಲಿ ಪಾಕಿಸ್ತಾನಿ ಗಝಲ್‌ಗಳು ದೊರೆಯುವ ಕೆಲವು ಕೊಂಡಿಗಳನ್ನು ಪ್ರಕಟಿಸಿದ್ದೆ.…

`ನನ್ನ ಮೇಡಂ ಜಯಲಕ್ಷ್ಮಿ ‘ಎಂಬ ಕವನವನ್ನು ಬರೆದು ಎಟೋ ವರ್ಷಗಳಾದ ಮೇಲೆ….. ಅವರನ್ನು ಖುದ್ದು ಕಾಣುವುದಕ್ಕೆ ಹರಸಾಹಸ ಮಾಡುತ್ತಿದ್ದೇನೆ. ನಿಮ್ಮ ಹರಕೆಯೂ ಸಏರಿಕೊಂಡರೆ ಖಂಡಿತ ಮೇ ತಿಂಗಳಲ್ಲಿ ಅವರನ್ನು ಕಾಣುವೆ. ನನ್ನ ಕವನ ಸಂಕಲನ `ವರ್ತಮಾನದ…

ದತ್ತಾತ್ರೇಯ ಹೊಸಬಾಳೆ, – ನನ್ನ ಪ್ರೀತಿಯ ದತ್ತಾಜಿ – ಈಗ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸರಕಾರ್ಯವಾಹರು. ಅವರಿಗೊಂದು ಪುಟ್ಟ ಅಭಿನಂದನೆ ಹೇಳಿ ಈ ಬ್ಲಾಗ್. ದತ್ತಾಜಿ ವಿದ್ಯಾರ್ಥಿ ಪರಿಷತ್ತಿನಿಂದಾಗಿ ನನಗೆ ೨೮ ವರ್ಷಗಳಿಂದ ಪರಿಚಿತರು;…

ಕಳೆದ ಎರಡು ವರ್ಷಗಳಿಂದ ನಡೆಯುತ್ತಿರುವ ಸೇವಾ . org – ಕಾರ್ಯಕ್ರಮವು ಈ ಬಾರಿಯೂ ಡಿಸೆಂಬರ್ ೩೧ರಂದು ಬೆಂಗಳೂರಿನ ನ್ಯಾಶನಲ್ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿದೆ. ಹೊಸ ಕ್ಯಾಲೆಂಡರ್ ವರ್ಷವನ್ನು ಸಂಕಲ್ಪದೊಂದಿಗೆ ಸ್ವಾಗತಿಸುವ ಜನಪ್ರಿಯ ಸಂಸ್ಕೃತಿ ಮೇಳವಾಗಿದೆ.…

If you look at this screenshot of DNA newspaper’s Bangalore webpage (taken on the midnight of 15-16th December 2008) , you can be sure of one…

ಅಬ್ಬಬ್ಬಬ್ಬಬ್ಬಬ್ಬ…. ಅಂತೂ ಈ ಸಲ ಬೆಂಗಳೂರಿನಲ್ಲಿ ಭಯೋತ್ಪಾದನೆ ಇಲ್ವಲ್ಲಪ್ಪ…. ಯಾಕಂದ್ರೆ ಈ ಬೆಂಗಳೂರು ಹಬ್ಬ ಅನ್ನೋ ಕಾಸ್ಮೋಭಯಂಕರ ವಿಕೃತಿಗೆ ಉಗ್ರಗಾಮಿಗಳ ಕಾಟ ಅಂತ ಸರ್ಕಾರವೇ ಹೇಳಿದೆ. ಅಂತೂ ಒಂದೇ ವಾರದಲ್ಲಿ ಎರಡೂವರೆ ಕೋಟಿ ರೂಪಾಯಿ ಪಂಗನಾಮ…